ರಾಜ್ಯ
ಸೂಲಿಬೆಲೆ ಉಪನ್ಯಾಸ ವೇಳೆ ಕರೆಂಟ್ ಹೋಯ್ತು… ನಂತರ ಆಗಿದ್ದೇನು.
ಶಿವಮೊಗ್ಗ : ಇನ್ನೂ ಮಲಗಿದರೆ ಏಳುವಾಗ ಭಾರತವಿರುವುದಿಲ್ಲ. ಕರ್ನಾಟಕ ಸಂಘದಲ್ಲಿ ಆಯೋಜನೆ ಯಾಗಿದ್ದ ಚಕ್ರವರ್ತಿ ಸೂಲಿಬೆಲೆಯವರ ಉಪನ್ಯಾಸ ಕಾರ್ಯಕ್ರಮದ ವೇಳೆ ತಕ್ಷಣ ಕರೆಂಟ್ ಹೋಯಿತು… ಕಾರ್ಯಕ್ರಮ ಆರಂಭಕ್ಕೂ ಮುನ್ನ ಕಾಂಗ್ರೆಸ್ ಪಕ್ಷದ ವತಿಯಿಂದ ಪ್ರತಿಭಟನೆ ನಡೆಸಲಾಗಿತ್ತು. ಪರಿಸ್ಥಿತಿ ಕೊಂಚ ಕಸಿವಿಸಿ ಮಾಡಿದ್ದರೂ…