ರಾಜ್ಯ
ದೇಶದಲ್ಲಿ ಕಾಂಗ್ರೆಸ್ ವಿರೋಧಿ ಅಲೆ ಇದೆ – ಕೆ.ಎಸ್ ಈಶ್ವರಪ್ಪ.
ದೇಶವನ್ನು ಉಳಿಸಲಿಕ್ಕೋಸ್ಕರ ಜೆಡಿಎಸ್ ಬಿಜೆಪಿ ಒಂದಾಗಿದೆ.ಲೋಕಸಭಾ ಚುನಾವಣೆಯಲ್ಲಿ ಈ ಬಾರಿ ಕಾಂಗ್ರೆಸ್ ಗೆ ಒಂದೇ ಒಂದು ಸ್ಥಾನ ಸಿಗಬಾರದೆಂದು ತೀರ್ಮಾನ ಮಾಡಿ ಕಾಂಗ್ರೆಸ್ ವೀರೋಧಿ ಮತಗಳೆಲ್ಲಾ ಒಂದಾಗಿದೆ. ಹಾಗೆ ಜೆಡಿಎಸ್ ಬಿಜೆಪಿ ಒಂದಾಗಿದೆ.ರಾಜ್ಯದಲ್ಲಿ 28ಸೀಟು ಗೆಲ್ಲುತ್ತೇವೆ ಎಂದು ಮಾಜಿ ಸಚಿವ ಕೆ.ಎಸ್…