ಶಿವಮೊಗ್ಗ
ನಾಮಪತ್ರ ಸಲ್ಲಿಕೆ ವೇಳೆ ಸೇರುವ ಜನರ ನೋಡಿ ಎದುರಾಳಿಗಳ ಎದೆ ನಡಗಬೇಕು ಕೆ ಇ ಕಾಂತೇಶ್..!
ಒಂದು ಸಂಬಂಧ ಕೇವಲ ಬ್ಯಾಂಕ್ ಅಥವಾ ಪ್ರವಾಸಕ್ಕೆ ಸೀಮಿತವಾಗಿಲ್ಲ ಇಲ್ಲಿ ಸೇರಿರುವ ಮಹಿಳೆಯರನ್ನ ನೋಡಿದರೆ ಇದಕ್ಕೆ ಮಿಗಿಲಾದ ಸಂಬಂದ ಎಂತದು ಗೊತ್ತಾಗುತ್ತದೆ. ಮಾರಿಕಾಂಬ ಜಾತ್ರೆ ದಿನ ರಾತ್ರಿ ಬಿ.ವೈ ರಾಘವೇಂದ್ರ ಫೋನ್ ಮಾಡಿ ದೇವರಾಣೆ ನಿನಗೆ ಟಿಕೆಟ್ ಎಂದರು ಆದರೆ ಎರಡು…