ಆರೋಗ್ಯ
ಆರೋಗ್ಯ ಇಲಾಖೆಯ ಸಿಬ್ಬಂದಿಗಳಿಂದ ಹೆಣ್ಣು ಭ್ರೂಣ ಹತ್ಯೆ : ರೆಡ್ ಹ್ಯಾಂಡಾಗಿ ಹಿಡಿದ ಅಧಿಕಾರಿಗಳು..!
ಮಂಡ್ಯ: ಸಕ್ಕರೆನಾಡಲ್ಲಿ ಹೆಣ್ಣು ಬ್ರೂಣ ಹತ್ತೆ ಹೆಚ್ಚಾಗಿದ್ದು ಇದೊಂದು ಪ್ರಕರಣದಲ್ಲಿ ರೆಡ್ ಹ್ಯಾಂಡ್ ಆಗಿ ಅಧಿಕಾರಗಳ ಕೈಗೆ ಹೆಣ್ಣು ಬ್ರೂಣ ಹತ್ಯೆ ಮಾಡುವಾಗಲೇ ಸಿಕ್ಕಿಬಿದ್ದಿದ್ದಾರೆ. ದುರಂತವೆಂದರೆ ಅಧಿಕಾರಿಗಳು ರೆಡ್ ಹ್ಯಾಂಡ್ ಆಗಿ ಹಿಡಿದರು ಕೂಡ ಆ ಮಗುವನ್ನು ಉಳಿಸಲು ಆಗಲಿಲ್ಲ ಪ್ರಪಂಚವನ್ನು…