ರಾಜ್ಯ
Breaking news :ತೀರ್ಥಹಳ್ಳಿ ಮೂಲದ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಹಿರಿಯ ಭೂ ವಿಜ್ಞಾನಿಯ ಭೀಕರ ಹತ್ಯೆ..! ಗಂಡನೇ ಹೆಂಡತಿ ಕೊಲೆಗೆ ಸುಪಾರಿ ಕೊಟ್ಟನಾ..?!
ಬೆಂಗಳೂರು ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಹಿರಿಯ ಭೂ ವಿಜ್ಞಾನಿ ಪೂರ್ಣಿಮಾ ಭೀಕರ ಹತ್ಯೆಯಾಗಿದೆ. ನಿನ್ನೆ ರಾತ್ರಿ ಸುಮಾರು 8:30 ರಿಂದ 9:30ರ ಒಳಗೆ ಈ ಘಟನೆ ನಡೆದಿರುವ ಸಂಭವ ಇದ್ದು ಬೆಳಿಗ್ಗೆ ಪೊಲೀಸರು ಭೇಟಿ ನೀಡಿದಾಗ ಮೊಬೈಲ್ ಹಾಲ್ ನಲ್ಲಿ…