ರಾಜ್ಯ
ತಹಶೀಲ್ದಾರ್ ನಾಗರಾಜ್ ಚಿತ್ತ ಹೈಕೋರ್ಟ್ ನತ್ತ…!
ಶಿವಮೊಗ್ಗ : ಶಿವಮೊಗ್ಗ ತಾಲ್ಲೂಕಿನ ತಹಶೀಲ್ದಾರ್ ಎನ್.ಜೆ ನಾಗರಾಜ್ ವಿರುದ್ಧ ನಡೆದ ಲೋಕಾಯುಕ್ತ ರೇಡ್ ನಲ್ಲಿ ಅಕ್ರಮ ಆಸ್ತಿ ಸಂಪಾದನೆ ವರದಿ ಸರ್ಕಾರಕ್ಕೆ ಸಲ್ಲಿಸಲಾಗಿತ್ತು. ಲೋಕಾಯುಕ್ತ ವರದಿ ಆಧಾರದ ಶಿವಮೊಗ್ಗ ತಾಲೂಕಿನ ತಹಶಿಲ್ದಾರ್ ಎನ್.ಜೆ ನಾಗರಾಜ್ ರವರನ್ನು ಅಮಾನತ್ತು ಪಡಿಸಿದೆ. ಪ್ರಕರಣದ…