ಶಿವಮೊಗ್ಗ
ನವುಲೆಯಲ್ಲಿ ಚಿರತೆ ಪ್ರತ್ಯಕ್ಷ ನಿಜಾನಾ..?ಅರಣ್ಯ ಇಲಾಖೆಯ ಅಧಿಕಾರಿಗಳು ಏನಂತಾರೆ..? ಇವಾಗ ಚಿರತೆ ಎಲ್ಲಿದೆ..?
ಶಿವಮೊಗ್ಗದಲ್ಲಿ ಆಗಾಗ ಚಿರತೆ, ಕರಡಿ , ಆನೆ, ಪ್ರತ್ಯಕ್ಷ ಆಗುವುದು ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿದೆ. ಅರಣ್ಯ ಇಲಾಖೆಯ ಅಧಿಕಾರಿಗಳು ಕೂಡ ಶ್ರಮವಹಿಸಿ ಹಿಡಿಯುತ್ತಿದ್ದಾರೆ. ಆದರೆ ನಗರಕ್ಕೆ ಆಗಮಿಸುತ್ತಿರುವ ಕಾಡುಪ್ರಾಣಿಗಳ ಹಾವಳಿಯಿಂದಾಗಿ ನಾಗರಿಕರು ಆತಂಕಕ್ಕೆ ಈಡಾಗಿದ್ದಾರೆ. ಇತ್ತೀಚಿಗೆ ಶಿವಮೊಗ್ಗದ ನವುಲೆ ಭಾಗದಲ್ಲಿ ಚಿರತೆ…