ಶಿವಮೊಗ್ಗ
ನವುಲೆಯಲ್ಲಿ ಭೀಕರ ಅಪಘಾತ ಸ್ಥಳದಲ್ಲಿ ಬೈಕ್ ಸವಾರ ಸಾವು..!
ಶಿವಮೊಗ್ಗ: ನಗರದ ನವುಲೆಯ ಬಳಿ ಭೀಕರ ಅಪಘಾತ ಒಂದು ಸಂಭವಿಸಿದ್ದು ಬೈಕ್ ಸವಾರ ಸ್ಥಳದಲ್ಲಿ ಮೃತಪಟ್ಟಿದ್ದಾನೆ. ಕೆಟಿಎಂ ಗಾಡಿಯಲ್ಲಿ ಬರುತ್ತಿದ್ದ ಕಾಶಿಪುರದ ನಿವಾಸಿ ಇಂಜಿನಿಯರಿಂಗ್ ಕಾಲೇಜ್ ವಿದ್ಯಾರ್ಥಿ ಎದುರಿಗೆ ಪ್ಯಾಶನ್ ಪ್ರೊ ನಲ್ಲಿ ಬರುತ್ತಿದ್ದ ಇನ್ನರ್ವ ಬೈಕ್ ಸವಾರನ ನಡುವೆ ಮುಖಮುಖಿ…