ರಾಷ್ಟ್ರೀಯ
New Delhi: ರಾಷ್ಟ್ರಮಟ್ಟದ ವಿಜ್ಞಾನ ವಿಚಾರಗೋಷ್ಠಿಯಲ್ಲಿ ಕರ್ನಾಟಕಕ್ಕೆ ಕೀರ್ತಿ ತಂದ ಶಿವಮೊಗ್ಗದ ವಿದ್ಯಾರ್ಥಿ ..!
ಶಿವಮೊಗ್ಗ : ದೆಹಲಿಯಲ್ಲಿ ನಡೆದ ರಾಷ್ಟ್ರ ಮಟ್ಟದ ವಿಜ್ಞಾನ ವಿಚಾರ ಗೋಷ್ಠಿಯಲ್ಲಿ ಶ್ರೀ ರಾಮಕೃಷ್ಣ ವಿದ್ಯಾನಿಕೇತನ ಪ್ರೌಢ ಶಾಲೆ ಗೋಪಾಳ,ಶಿವಮೊಗ್ಗ, ಇಲ್ಲಿಯ ವಿದ್ಯಾರ್ಥಿ ಗೋವರ್ಧನ್ ಗೌಡ A.S ರವರು ಎರಡನೆ ಸ್ಥಾನ ಗಳಿಸಿ ಕರ್ನಾಟಕಕ್ಕೆ ಕೀರ್ತಿ ತಂದಿರುತ್ತಾನೆ. ಗೋವರ್ಧನ ಗೌಡನ ಈ…