ಸಿನಿಮಾ
ಮೀನು ಬೇಟೆಗೆ ಹೊರಟ ನಾಯಕ ಗೌರಿಶಂಕರ್: ಕುತೂಹಲ ಹೆಚ್ಚಿಸಿದ ”ಕೆರೆಬೇಟೆ” ಮೋಷನ್ ಪೋಸ್ಟರ್..!
ಕೂಣಿ ಹಿಡಿದು ಮೀನು ಬೇಟೆಗೆ ಹೊರಟ ನಾಯಕ ಗೌರಿಶಂಕರ್ ‘ಕೆರೆಬೇಟೆ’ಗೆ ಸಜ್ಜಾದ ನಾಯಕ ಗೌರಿಶಂಕರ್ ಮತ್ತು ತಂಡ ‘ಕೆರೆಬೇಟೆ’ ಟೈಟಲ್ ಮೂಲಕವೇ ಸ್ಯಾಂಡಲ್ವುಡ್ನಲ್ಲಿ ಬಾರಿ ಕುತೂಹಲ ಮೂಡಿಸಿರುವ ಸಿನಿಮಾ. ಈಗಾಗಲೇ ಟೈಟಲ್ ಪೋಸ್ಟರ್ ರಿಲೀಸ್ ಮಾಡಿರುವ ಸಿನಿಮಾತಂಡ ಇದೀಗ ಮೋಷನ್ ಪೋಸ್ಟರ್…