ಶಿವಮೊಗ್ಗ
ಆಸರೆ ಸಂಸ್ಥೆ ವತಿಯಿಂದ ಪುನೀತ್ ಎರಡನೇ ವರ್ಷದ ಪುಣ್ಯಸ್ಮರಣೆ ಅಂಗವಾಗಿ ಅನ್ನಸಂತರ್ಪಣೆ..!
ಕರ್ನಾಟಕ ರತ್ನ ಯುವರತ್ನ ನವರತ್ನ ಬೆಟ್ಟದ ಹೂವು ದಿವಂಗತ ಡಾ/ ಪುನೀತ್ ರಾಜಕುಮಾರ್ ಅವರ ಎರಡನೇ ವರ್ಷದ ಪುಣ್ಯಸ್ಮರಣೀಯ ಅಂಗವಾಗಿ ಶಿವಮೊಗ್ಗ ಜಿಲ್ಲೆಯ ಜಿಲ್ಲಾ ಆಸ್ಪತ್ರೆಯ ಹೆರಿಗೆ ವಾರ್ಡ್ ಮುಂಭಾಗ ಪುನೀತ್ ರಾಜಕುಮಾರ್ ರವರ ನೆನಪಿಗಾಗಿ ಸಾವಿರಾರು ರೋಗಿಗಳಿಗೆ ಆಸರೆ ಸಂಸ್ಥೆಯ…