ರಾಜ್ಯ
ರಕ್ಷಿತ್ ಶೆಟ್ಟಿ ಬಂದಿದ್ರಂತೆ…! ಇಲ್ಲಿದೆ ಫುಲ್ ಡೀಟೈಲ್ಸ್.
ಸ್ಯಾಂಡಲ್ ವುಡ್ ನಲ್ಲಿ ಕಳೆದ ವಾರ ನಟ ರಕ್ಷಿತ್ ಶೆಟ್ಟಿ ಅಭಿನಯದ ಸಪ್ತ ಸಾಗರದಾಚೆ ಎಲ್ಲೋ ಸಿನಿಮಾ ಸೆ.1ರಂದು ಬಿಡುಗಡೆಯಾಗಿತ್ತು. ರಕ್ಷಿತ್ ಶೆಟ್ಟಿಯವರಿಗೆ ಅವರದೇ ಆದ ಫ್ಯಾನ್ಸ್ ಬೇಸ್ ಇದೆ. ಇವರ ಚಿತ್ರ ಬಿಡುಗಡೆಯಾಗುತ್ತೆ ಎಂದರೆ ಸಿನಿ ದುನಿಯಾದಲ್ಲಿ ಒಂದಷ್ಟು ಸದ್ದಾಗುವುದಂತು…