ಶಿವಮೊಗ್ಗ
Sagar:ಅಕ್ರಮ ಮಣ್ಣು ಸಾಗಾಟ ಕಣ್ಣುಮುಚ್ಚಿ ಕುಳಿತ ಜಿಲ್ಲಾಡಳಿತ..! ದೇವರ ಹೆಸರಿನಲ್ಲಿ ಮಣ್ಣು ಲೂಟಿ ಅಕ್ರಮಕ್ಕೆ ಬ್ರೇಕ್ ಹಾಕಿಸುತ್ತಾರಾ ಸ್ಥಳೀಯ ಶಾಸಕ ಬೇಲೂರು..?!
ಸಾಗರ: ತಾಲ್ಲೂಕು ಕಸಬಾ ಹೋಬಳಿ ಮಾಸೂರು ಗ್ರಾಮದ ಸರ್ವೇ ನಂಬರ್ 105ರ ಮೇಳವರಿಗೆಯಲ್ಲಿ ಅಕ್ರಮ ಮಣ್ಣು ಸಾಗಾಟವಾಗುತ್ತಿದೆ ದೇವರ ಹೆಸರಿನಲ್ಲಿ ಮಣ್ಣನ್ನು ಲೂಟಿ ಮಾಡುತ್ತಿರುವ ಖದೀಮರಿಗೆ ಬ್ರೇಕ್ ಹಾಕದೆ ಕಣ್ಣು ಮುಚ್ಚಿ ತಾಲೂಕ್ ಆಡಳಿತ ಕುಳಿತಿದೆ. ಸಾಗರ ತಾಲೂಕಿನ ಕಸಬಾ ಹೋಬಳಿ…