ಶಿವಮೊಗ್ಗ
ಅಕ್ರಮ ಮರಳು ಗಣಿಗಾರಿಕೆಗೆ ಸಾಥ್ ನೀಡುತ್ತಿರುವ ಲಾಂಚ್ ಸಿಬ್ಬಂದಿಗಳು..!
ಅಂಬಾರಗೋಡ್ಲು (ಹೊಳೆ ಬಾಗಿಲು ) :- ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು ಸಾಗರ ವಿಧಾನಸಭಾ ಕ್ಷೇತ್ರದ ಕೋಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಂಬಾರಗೋಡ್ಲು (ಹೊಳೆ ಬಾಗಿಲು ) ಲಾಂಚ್ ಸಿಬ್ಬಂದಿಗಳು ಅಕ್ರಮವಾಗಿ ಮರಳು ಗಣಿಗಾರಿಕೆ ಮಾಡುತ್ತಿರುವವರ ಜೊತೆ ಸಾಥ್ ನೀಡಿ ಅಕ್ರಮ…