ಶಿವಮೊಗ್ಗ ಪೊಲೀಸರ ಖಡಕ್ ಕಾರ್ಯಾಚರಣೆ ಹೊಸಮನೆಯಲ್ಲಿ ದಾಂದಲೆ ನಡೆಸಿದ ಪುಂಡರು ಜೈಲಿಗೆ..!
ಶಿವಮೊಗ್ಗ:ಇತ್ತೀಚಿಗೆ ನಗರದ ಹೊಸಮನೆಯ ಮೂರನೇ ಕ್ರಾಸಿನಲ್ಲಿ ತಡರಾತ್ರಿ ನಿಲ್ಲಿಸಿದ್ದ ಕಾರುಗಳ ಗ್ಲಾಸ್ ಗಳನ್ನು ಒಡೆದು ದಾಂದಲೆ ನಡೆಸಿದ ಪುಂಡರನ್ನು ಶಿವಮೊಗ್ಗ ಪೊಲೀಸರು ಖಡಕ್ ಕಾರ್ಯಾಚರಣೆ ನಡೆಸುವುದರ ಮೂಲಕ ಸೆರೆಹಿಡಿದಿದ್ದು ಈ ಕೃತ್ಯಗಳಲ್ಲಿ ಭಾಗಿಯಾದ ಎಲ್ಲಾ ಆರೋಪಿಗಳನ್ನು ಜೈಲಿಗೆ ಕಳುಹಿಸುವುದರ ಶಿವಮೊಗ್ಗದಲ್ಲಿ ಈ…