ರಾಜ್ಯ
Shivamogga centrel jail: ಈದ್ ಮಿಲಾದ್ ಹಬ್ಬಕ್ಕಾಗಿ ಜೈಲಿನಲ್ಲಿ ಮಾಂಸದೂಟ ಏನಿದು ನಿಜಾನಾ..?
ಶಿವಮೊಗ್ಗ: ಈದ್ ಮಿಲಾದ್ ಹಬ್ಬಕ್ಕಾಗಿ ಇಂದು ಸೆಂಟ್ರಲ್ ಜೈಲಿನಲ್ಲಿ ಮಾಂಸದೂಟ ಮಾಡಲಾಗಿದೆ ಎನ್ನುವ ಸುದ್ದಿ ಎಲ್ಲೆಡೆ ವೈರಲ್ ಆಗಿತ್ತು.ಆದು ಕೂಡ ಒಬ್ಬ ಖೈದಿಯ ಸಾರಥ್ಯದಲ್ಲಿ ಚಿಕನ್ ಮತ್ತು ಮಟನ್ ಅನ್ನು ತರಿಸಲಾಗಿದೆ ಎನ್ನುವ ಸುದ್ದಿ ಹಬ್ಬಿತು. ಆದರೆ ಸೆಂಟ್ರಲ್ ಜೈಲ್ ನ…