ರಾಜ್ಯ
ಒಟ್ಟಾಗಿ ಹಬ್ಬ ಮಾಡೋಣ ಅಂದ್ರು ಶಾಸಕರು… ಚಂದ್ರ ನೋಡಿ ಹೇಳ್ತೀವಿ ಅಂದ್ರು ಮುಸಲ್ಮಾನರು… ತೀರ್ಮಾನ ಮಾಡ್ಕೊಂಡು ಬನ್ನಿ ಅಂತು ಜಿಲ್ಲಾಡಳಿತ.
ಶಿವಮೊಗ್ಗ : ಗಣಪತಿ ಹಾಗು ಈದ್ ಮಿಲಾದ್ ಹಬ್ಬಗಳ ಹಿನ್ನಲೆ ಇಂದು ಜಿಲ್ಲಾಡಳಿತ ಎರಡೂ ಸಮುದಾಯದ ಮುಖಂಡರ ಶಾಂತಿ ಸಭೆ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ನಡೆಸಲಾಯಿತು. ಶಾಂತಿ ಸಭೆಯಲ್ಲಿ ಎರಡೂ ಸಮುದಾಯದ ಮುಖಂಡರು ಭಾಗಿಯಾಗಿದ್ದರು. ಸಭೆಯ ಆರಂಭದಲ್ಲಿ ಸಮುದಾಯದ ಮುಖಂಡರುಗಳು ಎರಡು ಧರ್ಮದ…