ಶಿವಮೊಗ್ಗ
ನಂಜಪ್ಪ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಲೇಡಿ ಡಾಕ್ಟರ್ ನಾಪತ್ತೆ..!ಲೇಡಿ ಡಾಕ್ಟರ್ ಹೋಗಿದ್ದಾದರೂ ಎಲ್ಲಿಗೆ ಹಾಗೂ ಏಕೆ..?!
ಶಿವಮೊಗ್ಗ: ನಗರದ ನಂಜಪ್ಪ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ರುಕ್ಸರ್ ಅಂಜುಂ ಎಂಬ ಲೇಡಿ ಡಾಕ್ಟರ್ ನಾಪತ್ತೆಯಾಗಿದ್ದಾರೆ ಎಂದು ದೂರು ದಾಖಲಾಗಿದೆ. ಯಾರು ಈ ಲೇಡಿ ಡಾಕ್ಟರ್..?! ಮದರಿಪಾಳ್ಯದ ನಿವಾಸಿ ಸಮೀವುಲ್ಲಾ ನವರ ದೊಡ್ಡ ಮಗಳಾದ ರುಕ್ಸರ್ ಅಂಜುಂ ಬಿಎಎಂಎಸ್ ವ್ಯಾಸಂಗ ಮಾಡಿದ್ದು ಶಿವಮೊಗ್ಗ…