ಶಿವಮೊಗ್ಗ
Shivamogga breaking: ಅಕ್ಕನ ಆತ್ಮಹತ್ಯೆಗೆ ಸೇಡು ತೀರಿಸಿಕೊಂಡ ತಮ್ಮಂದಿರು..?
ಶಿವಮೊಗ್ಗ: ಎರಡು ವರ್ಷಗಳ ಹಿಂದೆ ಶಿಕ್ಷಕಿ ಜ್ಯೋತಿ ಆತ್ಮಹತ್ಯೆ ಮಾಡಿಕೊಂಡಿದ್ದರು ಇದರ ಹಿನ್ನೆಲೆ ಅಶೋಕ ರೋಡ್ ಧರ್ಮರಾಯನ ಕೇರಿ ನಿವಾಸಿಯಾದ ಸುಮಾರು 35 ವರ್ಷದ ಮಲ್ಲೇಶ್ ಆಲಿಯಾಸ್ ಮಲ್ಲ ಎನ್ನುವನು ಜ್ಯೋತಿಗೆ ತನ್ನನ್ನು ಪ್ರೀತಿಸುವಂತೆ ಹೇಳಿ ನಿರಂತರವಾಗಿ ಹಿಂಸೆ ನೀಡುತ್ತಿದ್ದ ಹಿಂಸೆಯನ್ನು…