ಶಿವಮೊಗ್ಗ
Shivamogga: ಕಾಂಗ್ರೆಸ್ ನವರ ಲೂಟಿ ಎಷ್ಟು ನಡೆದಿದೆ ಎಂದರೆ ಸರ್ಕಾರ ನಡೆಸಲು ಅವರ ಬಳಿ ಹಣವಿಲ್ಲ ಪ್ರಧಾನಿ ನರೇಂದ್ರ ಮೋದಿ..!
ಶಿವಮೊಗ್ಗ: ನಗರದ ಫ್ರೀಡಂ ಪಾರ್ಕ್ ನಲ್ಲಿ ಅದ್ದೂರಿಯಾಗಿ ನಡೆದ ಮೋದಿ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಜನತೆಗೆ ಕನ್ನಡದಲ್ಲಿ ವಂದನೆಗಳು ಸಲ್ಲಿಸಿ ಸಿಗಂದೂರು ಚೌಡೇಶ್ವರಿ ದೇವಿಗೆ ನಮಸ್ಕಾರಗಳನ್ನು ತಿಳಿಸಿದರು. 28 ಲೋಕಸಭಾ ಕ್ಷೇತ್ರಗಳನ್ನು ಗೆಲ್ಲಿಸಿ ಎಂದು ಕರೆ ನೀಡಲು ಬಂದಿದ್ದೇನೆ…