ಶಿವಮೊಗ್ಗ
ಶಿವಮೊಗ್ಗ ಭೂಗತ ಲೋಕದ ಸುತ್ತಾ ನಾನ ನೀನಾ ವಿಫಲವಾದ ಸಂಧಾನ..!ಇಂಟರೆಸ್ಟಿಂಗ್ ಕ್ರೈಂ ಕಹಾನಿ..! ಮುಂದೇನು..?!
ಶಿವಮೊಗ್ಗ ಭೂಗತ ಲೋಕ ಮತ್ತೆ ಆಕ್ಟಿವ್ ಆಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಕುಖ್ಯಾತ ಪಾತಕಿ ಮಾರ್ಕೆಟ್ ಲೋಕಿ ಜೈಲಿನಿಂದ ಬಿಡುಗಡೆಯಾಗಿರುವುದು ಆತನಿಗೂ ಖರಾಬ್ ಶಿವು ನಡುವೆ ಇರುವ ವೈ ಮನಸ್ಸು ಗ್ಯಾಂಗ್ ವಾರ್ ಆಗಿ ಮಾರ್ಪಡುತ್ತಾ ..? ಈಗಾಗಲೇ ವಿಫಲವಾಗಿರುವ ಸಂಧಾನ…