ಶಿವಮೊಗ್ಗ
Shivamogga big news:ತುಂಗಾ ಮೇಲ್ದಂಡೆಯ ಎಡನಾಲೆಯ ಅಧಿಕಾರಿಗಳೇ ನಿದ್ದೆಯಿಂದ ಎದ್ದೇಳಿ..!!ಅಕ್ರಮ ಮಣ್ಣು ಕಲ್ಲು ಗಣಿಗಾರಿಕೆ ತಡೆಗಟ್ಟಿ..!exclusive ಫೋಟೋ ಹಾಗೂ ಮಾಹಿತಿ ಪತ್ರಿಕೆಗೆ ಲಭ್ಯ..!
ಶಿವಮೊಗ್ಗ: ಗಾಜನೂರು ಸಮೀಪ ತುಂಗಾ ಮೇಲ್ದಂಡೆ ಎಡನಾಲೆಯ ಅಕ್ಕಪಕ್ಕ ಅಕ್ರಮ ಮಣ್ಣು ಮತ್ತು ಕಲ್ಲು ಗಣಿಗಾರಿಕೆ ಹಾಗೂ ಒತ್ತುವರಿ ನಡೆಯುತ್ತಿದ್ದು ಅಧಿಕಾರಿಗಳು ಗೊತ್ತಿದ್ದರೂ ಕಣ್ಮುಚ್ಚಿ ಕುಳಿತಿದ್ದಾರೆ. ವಿನಯ್ ಎನ್ನುವ ವ್ಯಕ್ತಿ ಕಲ್ಲು ಮಣ್ಣು ಎರಡನ್ನು ಆಕ್ರಮವಾಗಿ ತೆಗೆದು ಮಾರಾಟ ಮಾಡುತ್ತಿದ್ದು ಇದರ…