ರಾಜ್ಯ
Smart City shivamogga: ಸ್ಮಾರ್ಟ್ ಸಿಟಿಯವರು ನಕಲಿ ಬಿಲ್ ಸೃಷ್ಟಿಸಿ ಬಸ್ಟ್ಯಾಂಡ್ ನಿರ್ಮಾಣ ಮಾಡಿದ್ರಾ..? ಏನಿದು ಬಂಗಾರಪ್ಪ ಅಭಿಮಾನಿಗಳ ಆಕ್ರೋಶ..!
ಶಿವಮೊಗ್ಗ: ಸ್ಮಾರ್ಟ್ ಸಿಟಿ ದಿನದಿಂದ ದಿನಕ್ಕೆ ಒಂದಿಲ್ಲೊಂದು ಸುದ್ದಿಯಿಂದ ಹೆಸರುವಾಸಿಯಾಗಿದೆ. ಈಗ ಅದಕ್ಕೆ ಮತ್ತೊಂದು ಹೊಸ ಸೇರ್ಪಡೆ ದಿವಂಗತ ಮಾಜಿ ಮುಖ್ಯಮಂತ್ರಿ ಎಸ್ ಬಂಗಾರಪ್ಪ ಅವರು ಸಾರ್ವಜನಿಕರ ಅನುಕೂಲಕ್ಕಾಗಿ ಗೋಪಾಲಗೌಡ ಬಡಾವಣೆಯಲ್ಲಿ ಬಸ್ ನಿಲ್ದಾಣವನ್ನು ನಿರ್ಮಿಸಲು ಅಭಿಮಾನಿ ಒಬ್ಬರಿಗೆ ತಮ್ಮ ಒಡೆತನದ…