ಶಿವಮೊಗ್ಗ
ನಂಜನಗೂಡು ರಾಯರ ಮಠದಲ್ಲಿ ಆರಾಧನಾ ಮಹೋತ್ಸವ.
ಶಿವಮೊಗ್ಗ : ಬೊಮ್ಮನ ಕಟ್ಟೆ ರಸ್ತೆಯ ದೇವಂಗಿ ರತ್ನಾಕರ ಬಡಾವಣೆಯಲ್ಲಿರುವ 75ನೇ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿ ಆಗಸ್ಟ್ 31ರಿಂದ ಸೆ.2ರವರೆಗೆ ಶ್ರೀ ರಾಘವೇಂದ್ರ ಸ್ವಾಮಿಗಳ 352 ನೇ ಆರಾಧನಾ ಮಹೋತ್ಸವವನ್ನು ಆಚರಿಸಲಾಗುತ್ತಿದೆ. ಆರಾಧನೆಯಲ್ಲಿ ಏನೆಲ್ಲಾ ಸೇವೆಗಳು ನಡೆಯಲಿವೆ..? ಆರಾಧನಾ…