ಆರೋಗ್ಯ
ಡಾ.ಬಿ ಆರ್ ಅಂಬೇಡ್ಕರ್ ಜಯಂತಿಯನ್ನು ವಿಶಿಷ್ಟವಾಗಿ ಆಚರಿಸಿದ ತೀರ್ಥಹಳ್ಳಿ ಸರ್ಕಾರಿ ನೌಕರರ ಸಂಘ..!
ಡಾ.ಬಿ ಆರ್ ಅಂಬೇಡ್ಕರ್ ಎಲ್ಲರಿಗೂ ಚಿರಪರಿಚಿತವಾದ ಬಹು ದೊಡ್ಡ ಹೆಸರು. ಆದರೆ ಅವರ ಘನ ವ್ಯಕ್ತಿತ್ವದ ಪರಿಚಯ ಎಷ್ಟು ಜನರಿಗಿದೆಯೋ ಗೊತ್ತಿಲ್ಲ. ದೃಷ್ಟಿ ಇಲ್ಲದಿರುವವನು ಆನೆಯನ್ನು ವರ್ಣಿಸಿದಂತೆ ತಮ್ಮ ತಮ್ಮ ಗ್ರಹಿಕೆಯ ಮಿತಿಯಲ್ಲಷ್ಟೇ ಅವರನ್ನು ಗ್ರಹಿಸಿದವರೇ ಹೆಚ್ಚಿರಬಹುದು. ಅವರ ಧೀಮಂತ ವ್ಯಕ್ತಿತ್ವದ…