ದಾವಣಗೆರೆ
ತೀರ್ಥಹಳ್ಳಿ: ಅನಾಥೆಯು ಮೇಲೆ ಅತ್ಯಾಚಾರ ನಡೆಯಿತಾ..?! ಪ್ರಕರಣದ ಹಿಂದೆ ಯಾರಿದ್ದಾರೆ..?!ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮೌನವಹಿಸಿದೆ ಏಕೆ..? ಪೊಲೀಸ್ ಇಲಾಖೆ ಶುರು ಮಾಡಬೇಕಾಗಿದೆ ತನಿಖೆ..!
ತೀರ್ಥಹಳ್ಳಿ: ತಾಲೂಕಿನ ಗುಡ್ಡೆಕೇರಿ ನಾಲೂರು ಸಮೀಪ ಇರುವ ಪುಟ್ಟ ಗ್ರಾಮದ ಹುರುಳಿ ಎಂಬ ಊರಿನ ಸುಮಾರು 19 ವರ್ಷದ ಧನ್ಯ ಎಂಬ ಯುವತಿ ತಂದೆ ತಾಯಿ ಇಲ್ಲದೆ ಅನಾಥಳು ಸೋದರ ಮಾವನ ಆಶ್ರಯದಲ್ಲಿ ಇದ್ದರೂ ಕೂಡ ಜೀವನಕ್ಕಾಗಿ ಭಟ್ಟರೊಬ್ಬರ ಮನೆಯಲ್ಲಿ ಕೆಲಸಕ್ಕೆ…