ತೀರ್ಥಹಳ್ಳಿ
ತೀರ್ಥಹಳ್ಳಿ: ಹೊನ್ನೆತಾಳು ಸೊಸೈಟಿಯ ನೂತನ ಕೌಂಟರ್ ಉದ್ಘಾಟನೆ..! ಸಹಕಾರಿ ರತ್ನ ಪ್ರಶಸ್ತಿ ಪುರಸ್ಕೃತರಾದ ವಿಜಯದೇವ್ ಹಾಗೂ ನಾಗರಾಜ್ ಶೆಟ್ರು ಗೆ ಸನ್ಮಾನ..!
ತೀರ್ಥಹಳ್ಳಿ: ತಾಲೂಕಿನ ಹೊನ್ನೆತಾಳು ಸೊಸೈಟಿಯ ನೂತನ ಕೌಂಟರ್ ಉದ್ಘಾಟನೆ ಆಗಿದ್ದು ಇದೇ ಸಂದರ್ಭದಲ್ಲಿ ಸಹಕಾರಿ ರತ್ನ ಪ್ರಶಸ್ತಿ ಪುರಸ್ಕೃತರಾದ ವಿಜಯದೇವ್ ಹಾಗೂ ನಾಗರಾಜ್ ಶೆಟ್ಟರಿಗೆ ಸನ್ಮಾನ ಮಾಡಲಾಯಿತು. ಸೊಸೈಟಿಯ ವಾರ್ಷಿಕ ಸರ್ವ ಸದಸ್ಯರ ಮಹಾಸಭೆ ಗುರುವಾರ ನಡೆದಿದ್ದು ಇದರ ಅಧ್ಯಕ್ಷತೆಯನ್ನು ಹಸಿರು…