ತೀರ್ಥಹಳ್ಳಿ
Breaking news: ಹಣಗೇರಿ ಕಟ್ಟೆಯಲ್ಲಿ ಮರ್ಡರ್..!ಕೊಲೆಗೆ ಕಾರಣವೇನು..?! ಪೊಲೀಸ್ ಔಟ್ ಪೋಸ್ಟ್ ಆಟಕ್ಕುಂಟು ಲೆಕ್ಕಕ್ಕಿಲ್ಲ..?!
ತೀರ್ಥಹಳ್ಳಿ : ತಾಲೂಕಿನ ಸುಪ್ರಸಿದ್ಧ ದೇವಸ್ಥಾನವಾದ ಹಣಗೆರೆಗೆ ಕಟ್ಟೆಯಲ್ಲಿ ಮರ್ಡರ್ ನಡೆದಿದ್ದು ಈ ಕೊಲೆಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ ಸ್ಥಳಕ್ಕೆ ಬಂದಿರುವ ಮಾಲೂರು ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಎಲ್ಲಿ ನಡೆಯಿತು ಈ ಕೊಲೆ ..?! ನ್ಯಾಯಬೆಲೆ ಅಂಗಡಿಯ ಮಾಲೀಕ ಹಾಗೂ…