ಶಿವಮೊಗ್ಗ
Big news: ಪಶ್ಚಿಮ ಸಂಚಾರಿ ಠಾಣೆಯ ಮುಖ್ಯಪೇದೆ ಜಯಪ್ಪ ಉಪ್ಪಾರ್ ನೇಣಿಗೆ ಶರಣು..!
ಶಿವಮೊಗ್ಗ: ಪಶ್ಚಿಮ ಸಂಚಾರಿ ಠಾಣೆಯ ಮುಖ್ಯಪೇದೆ ಜಯಪ್ಪ ಉಪ್ಪಾರ್ ನೇಣಿಗೆ ಶರಣಾಗಿದ್ದಾರೆ. ಮೂರು ದಿನಗಳ ಹಿಂದೆ ತನ್ನ ಮಡದಿ ಬ್ರೈನ್ ಟ್ಯೂಮರ್ ನಿಂದ ಬಳಲುತ್ತಿದ್ದು ನಂತರ ಮೃತರಾಗಿದ್ದರು. ಅದು ತಡವಾಗಿ ಗೊತ್ತಾದಾಗ ಬದುಕುಳಿಯುವ ಸಂಭವ ಕಡಿಮೆ ಇತ್ತು ಇದು ಗೊತ್ತಾದಾಗ ಶಾಕ್…