ಶಿವಮೊಗ್ಗ
Trapic police:ಭದ್ರಾವತಿ ಟ್ರಾಫಿಕ್ ಪೊಲೀಸರ ಎಡವಟ್ಟು..!
ಭದ್ರಾವತಿ: ನಗರದ ಟ್ರಾಫಿಕ್ ಪೊಲೀಸ್ ನವರು ಚೆಕ್ ಪೋಸ್ಟ್ ನಲ್ಲಿ ಅರುಣ್ ಕುಮಾರ್ ಎನ್ನುವರ ಮಾರುತಿ ವ್ಯಾನ್ ಅನ್ನು 25.10.2023 ರಂದು ತಪಾಸಣೆ ನಡೆಸಿದ್ದಾರೆ. ಆ ಸಮಯದಲ್ಲಿ ಅವರ ಬಳಿ ಎಲ್ಲಾ ದಾಖಲೆಗಳು ಲಭ್ಯವಿದ್ದವು ಆದರೆ ಮಾರುತಿ ವ್ಯಾನ್ ಇನ್ಸೂರೆನ್ಸ್ ಲ್ಯಾಪ್ಸ್…