
ಖ್ಯಾತ ಗಮಕ ಕಲಾವಿದರು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರು ಆಗಿದ್ದ ಶಿವಮೊಗ್ಗದ, ಹೊಸಹಳ ಕೇಶವಮೂರ್ತಿ ಹೆಚ್ ಆರ್ ರವರು, ನಿಧನರಾದ ಸುದ್ದಿ ತಿಳಿದು ಅಪಾರ ದುಃಖ ವಾಗಿದೆ.
ಗಮಕ ಕಲಾ ಪ್ರಪಂಚಕ್ಕೆ, ತಮ್ಮದೇ ಆದಂತಹ ವಿಶಿಷ್ಟ ಕೊಡುಗೆ ನೀಡಿರುವ ಶ್ರೀಯುತರು, ಅಪಾರ ಪ್ರಮಾಣದ ಶಿಷ್ಯರನ್ನು, ಕಲಾ ಅಭಿಮಾನಿಗಳನ್ನು ಹಾಗೂ ಬಂಧು ಬಳಗವನ್ನು, ಅಗಲಿದ್ದಾರೆ.
ನನ್ನ ಮತ ಕ್ಷೇತ್ರದವರಾಗಿ ನನ್ನ ಸಾರ್ವಜನಿಕ ಬದುಕಿಗೆ ಮಾರ್ಗದರ್ಶನ ಮಾಡಿದ್ದ, ಶ್ರೀಯುತರ
ಆತ್ಮಕ್ಕೆ, ಚಿರ ಶಾಂತಿ ದೊರಕಲಿ ಹಾಗೂ ಅವರ ಕುಟುಂಬ ವರ್ಗಕ್ಕೆ ದುಃಖವನ್ನು ಭರಿಸುವ ಶಕ್ತಿ ಕೊಡಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತಾ
ಮೃತರ ಗೌರವಾರ್ಥ ಅಂತ್ಯಕ್ರಿಯೆ ಯನ್ನ್ನು ಪೊಲೀಸ್ ಗೌರವ ದೊಂದಿಗೆ, ನೆರವೇರಿಸಲು, ಸರಕಾರ ಆದೇಶಿಸಿದೆ.ಎಂದು ಸಚಿವರು ತಮ್ಮ ಸಂತಾಪ ಸೂಚಕ ಹೇಳಿಕೆಯಲ್ಲಿ ತಿಳಿಸಿದ್ದಾರೆ…
ರಘುರಾಜ್ ಹೆಚ್.ಕೆ…9449553305…

Discover the best barbershop experience in the CBD: MenSpire blends contemporary flair with traditional craftsmanship. Friendly pros, clean ambiance—your style, redefined.
Cialis snabb leverans – Behöver du Cialis snabbt? Beställ online med snabb leverans och diskret paket. Originalprodukter garanterar effekt, så du kan känna dig säker och nöjd.