ಭಾವಪೂರ್ಣ ಶ್ರದ್ಧಾಂಜಲಿ…
ಅಪ್ಪು ಅಪ್ಪ ಅಮ್ಮನಿಗೆ ಮುದ್ದಿನ ಕೂಸಿವನುಪ್ರೀತಿಯ ಸಹೋದರನಾಗಿ ಮಾದರಿಯಿವನುಕೂಡಿ ಬಾಳಿದ ಸುಸಂಸ್ಕೃತ ಪರಿವಾರದವನುಲೋಹಿತನಾಗಿ ಬಂದು ಪುನೀತನಾದಬಾಲನಟನೆಯಲ್ಲಿ ಭಾಗ್ಯವಂತನಾದಎರಡು ನಕ್ಷತ್ರದಲ್ಲಿ ಮಿನುಗಿ ಮರೆಯಾದll ಮರೆಯದ ಬೆಟ್ಟದ ಹೂವಾದಭಕ್ತ ಪ್ರಹ್ಲಾದನಾಗಿ ತಂದೆ ತಾಯಿಗೆ ಕಣ್ಮಣಿಯಾದವೀರಕನ್ನಡಿಗ ,ಮೌರ್ಯ,ಪರಮಾತ್ಮಚಕ್ರವ್ಯೂಹದಿಂದ ಧೃವತಾರೆಯಾದದೊಡ್ಮನೆ ಹುಡುಗನಾಗಿ ಬಂದು ರಾಜಕುಮಾರನಂತೆಕಂಗೊಳಿಸಿದ ಕಲಾಪ್ರೇಮಿಯಿವನುll ಅಂಜನಿಪುತ್ರ,ನಟಸಾರ್ವಭೌಮಯುವರತ್ನನಾಗಿ…
