ರಾಜ್ಯ ಸರಕಾರಿ ಪ.ಜಾ-ಪ.ವ ನೌಕರರ ಸಮನ್ವಯ ಸಮಿತಿ ಜಿಲ್ಲಾಧ್ಯಕ್ಷರಾಗಿ ಜಿ. ಶಿವಕುಮಾರ ನೇಮಕ…
ಹಂಪಿ ಕನ್ನಡ ವಿವಿ ದೂರಶಿಕ್ಷಣ ನಿರ್ದೇಶನಾಲಯ ಕಚೇರಿ ಅಧೀಕ್ಷರಾಗಿರುವ ಜಿ. ಶಿವಕುಮಾರ ಅವರನ್ನು ಸಮಿತಿ ರಾಜ್ಯಾಧ್ಯಕ್ಷ ಡಿ. ಶಿವಶಂಕರ್ ನೇಮಿಸಿದ್ದಾರೆ.ಆದೇಶ ನೇಮಕ ಪತ್ರಕ್ಕೆ ರಾಜಾಧ್ಯಕ್ಷರ ಜತೆ ಸಮಿತಿಯ ಹಿರಿಯ ಉಪಾಧ್ಯಕ್ಷ ಆರ್. ಮೋಹನ್ ಹಾಗೂ ಪ್ರಧಾನ ಕಾರ್ಯದರ್ಶಿ ಡಾ. ಎಸ್. ವಿಜಯಕುಮಾರ್…