ನವುಲೆಯಲ್ಲಿ ಮಾರುತಿ ಕನ್ನಡ ಯುವಕರ ಸಂಘದ ನೂತನ ಕಾರ್ಯಕಾರಿ ಸಮಿತಿ ರಚನೆ..!
ಶಿವಮೊಗ್ಗ> ನಗರದ ನವುಲೆ ಯಲ್ಲಿ ದಿನಾಂಕ19/ 9/ 2021 ರಂದು ಈಗಾಗಲೇ ಅಸ್ತಿತ್ವದಲ್ಲಿದ್ದ ನವುಲೆಗೆ ಹೆಸರುವಾಸಿಯಾಗಿರುವ ಶ್ರೀ ಮಾರುತಿ ಕನ್ನಡ ಯುವಕರ ಸಂಘದ 2021 -22 ನೇ ಸಾಲಿನ ನೂತನ ಕಾರ್ಯಕಾರಿ ಸಮಿತಿ ರಚನೆಯಾಗಿದ್ದು. ಅದರ ವಿವರ ಈ ಕೆಳಕಂಡಂತಿದೆ:ಗೌರವ ಅಧ್ಯಕ್ಷರು:…