Be careful, the license of bike wheelers will be revoked: ವೀಲಿಂಗ್ ಮಾಡುವವರಿಗೆ ವಾರ್ನಿಂಗ್ ನೀಡಿದ ಅಲೋಕ್ ಕುಮಾರ್..!
ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಬೈಕ್ ವೀಲಿಂಗ್ ಸ್ಟೇಟ್ಸ್ ಮಾಡುವವರ ಸಂಖ್ಯೆ ಹೆಚ್ಚಾಗಿದ್ದು ಬೈಕ್ ವೀಲಿಂಗ್ ಮಾಡುವುದು ಹಾಗೆ ಆ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡು ಸಂಭ್ರಮ ಪಡುವುದು ಹೆಚ್ಚಾಗಿದ್ದು. ಪೊಲೀಸ್ ಇಲಾಖೆ ಆಗಾಗ ಇದರ ವಿರುದ್ಧ ಕೇಸ್ ಗಳನ್ನು ದಾಖಲಿಸಿ ಕಠಿಣ…