ತೀರ್ಥಹಳ್ಳಿ :ABVP ಅಧ್ಯಕ್ಷ ನಿಂದ ಯುವತಿಯರ ನಗ್ನ ಚಿತ್ರ ರೆಕಾರ್ಡ್ ಮಾಡಿ ಬ್ಲಾಕ್ ಮೇಲ್..!NSUI ತೀರ್ಥಹಳ್ಳಿ ಘಟಕದಿಂದ ಬಂಧಿಸುವಂತೆ ಒತ್ತಾಯ..! ಆರೋಪಿಯನ್ನು ಬಂಧಿಸಿ ಜೈಲಿಗೆ ಕಳುಹಿಸಿದ ಖಡಕ್ ಎಸ್ ಪಿ ಮಿಥುನ್ ಕುಮಾರ್ ಹೇಳಿದ್ದೇನು..?!
ತೀರ್ಥಹಳ್ಳಿ : ಇತ್ತೀಚಿಗೆ ತೀರ್ಥಹಳ್ಳಿಯಲ್ಲಿ ಅಶ್ಲೀಲ ವಿಡಿಯೋ ಒಂದು ವೈರಲ್ ಆಗುತ್ತಿತ್ತು ಅದು ತೀರ್ಥಹಳ್ಳಿಯಲ್ಲಿ ಎಬಿವಿಪಿ ಅಧ್ಯಕ್ಷ ಹಾಗೂ ಬಿಜೆಪಿಯ ಯುವ ಮುಖಂಡ ಎನ್ನಲಾಗುತ್ತಿದ್ದ ಪ್ರತಿಕ್ ಗೌಡ ಎಂಬ ಯುವಕನದ್ದು ಎಂದು ಈಗ ಬಯಲಿಗೆ ಬಂದಿದೆ. ಕಾಲೇಜು ಯುವತಿಯರ ನಗ್ನ ಚಿತ್ರಗಳನ್ನು…