Big news : ಅಂದು ಮಸೀದಿಯ ಸ್ಪೀಕರ್ ತೆಗೆಸಲು ಹೊರಟವರೆ ಇಂದು ಸದನದಲ್ಲಿ ಸ್ಪೀಕರ್ ಗೆ ಗೌರವ ಕೊಡಬೇಕು..! ಅಲ್ಲಾ ಆಶೀರ್ವಾದದಿಂದ ರಾಜ್ಯಪಾಲರ ನಂತರದ ಸ್ಥಾನ ಸ್ಪೀಕರ್ ಗೆ ಮೂರನೇ ಸ್ಥಾನದಲ್ಲಿ ಮುಖ್ಯಮಂತ್ರಿ ವೈರಲ್ ಆಗುತ್ತಿದೆ ವಿಡಿಯೋ..!! ಏನಿದೆ ಆ ವಿಡಿಯೋದಲ್ಲಿ..?!
ಮಂಗಳೂರಿನಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿ ಸತತ ಐದನೇ ಬಾರಿಗೆ ವಿಧಾನಸಭೆ ಪ್ರವೇಶಿಸಿರುವ ಯು ಟಿ ಖಾದರ್ ಮೂಲತಃ ಮಂಗಳೂರಿನವರಾಗಿದ್ದು ಹಿಂದೆ ಸಿದ್ದರಾಮಯ್ಯ ಸರ್ಕಾರದಲ್ಲಿ ನಂತರ ಕುಮಾರಸ್ವಾಮಿ ಸರ್ಕಾರದಲ್ಲಿ ಮಂತ್ರಿಯಾಗಿ ಕಾರ್ಯನಿರ್ವಹಿಸಿದ್ದಾರೆ. ಈಗ 5ನೇ ಬಾರಿ ಆಯ್ಕೆಯಾಗಿ ಬಂದಿದ್ದರಿಂದ ಕಾಂಗ್ರೆಸ್ ಪಕ್ಷ ಸ್ಪಷ್ಟ…