ಇಂದು ಬೆಳಿಗ್ಗೆ ಸ್ಪೋಟಕ ಬಳಸಿ ಅಕ್ರಮ ಕಲ್ಲು ಗಣಿಗಾರಿಕೆ..!! ತೀರ್ಥಹಳ್ಳಿ ಪಟ್ಟಣವನ್ನು ಕುಕ್ಕೆ “ಸುಬ್ರಹ್ಮಣ್ಯ” ಕಾಪಾಡಬೇಕು..!! “ರಿವರ್ಸ್ ಸುಬ್ರಹ್ಮಣ್ಯ”ನ ಪಾತ್ರವೇನು..?! ಸ್ಪೋಟಕಕ್ಕೆ ಬಳಸುವ “ಕೋಡ್ ವರ್ಡ್” ಏನು ಗೊತ್ತಾ …?! ವೆರಿ ಇಂಟರೆಸ್ಟಿಂಗ್ ಬಂಡೆ ಕಹಾನಿ..!!!
ತೀರ್ಥಹಳ್ಳಿ : ಪಟ್ಟಣದ ಮೇಲಿನ ಕುರುವಳ್ಳಿ ಬಂಡೆಯಲ್ಲಿ ಇಂದು ಬೆಳಗಿನ ಜಾವ 4ಗಂಟೆಯಿಂದ 5ಗಂಟೆಯವರೆಗೆ ತೀರ್ಥಹಳ್ಳಿಯಲ್ಲಿ ಪಟ್ಟಣಕ್ಕೆ ಹೊಂದಿಕೊಂಡಿರುವ ಬುಕ್ಲಾಪುರ ಗ್ರಾಮದ ಸರ್ವೆ ನಂಬರ್ 64ರ ಕಲ್ಲು ಬಂಡೆಯಲ್ಲಿ ಸಿಡಿಸಿದ ಭಾರೀ ಸ್ಫೋಟಕಗಳ ಬಗ್ಗೆ ವಿಶೇಷ ತಂಡದಿಂದ ತನಿಖೆ ಮಾಡಿಸಿ ಮತ್ತು…
