ಜೋಗಬಳಿ KSRTC BUS ಹಾಗೂ ಮಾರುತಿ ಓಮ್ನಿ ನಡುವೆ ಭೀಕರ ಅಪಘಾತ..!!! ವಡನ್ ಬೈಲ್ “ಪದ್ಮಾವತಿ ದೇವಾಲಯದ” ಧರ್ಮದರ್ಶಿ ಪ್ರಣಾಪಾಯದಿಂದ ಪಾರು ಧರ್ಮದರ್ಶಿ ಸಹೋದರ ಸಾವು..!!!
ಜೋಗ :- ಶಿವಮೊಗ್ಗ ಜಿಲ್ಲಾ ಸಾಗರ ತಾಲ್ಲೂಕು ಜೋಗ ಬಳಿ ಜೋಗ ಪೊಲೀಸ್ ಠಾಣಾ ಸರಹದ್ದಿನಲ್ಲಿ ಚಿಕ್ಕಮಂಗಳೂರು ದಿಂದ ಕಾರವಾರಕ್ಕೆ ಹೊರಟ ಸರ್ಕಾರಿ ಬಸ್ ಹಾಗೂ ವಡನ್ ಬೈಲ್ ಪದ್ಮಾವತಿ ದೇವಾಲಯದ ಧರ್ಮಧರ್ಶಿ ಹಾಗೂ ಸಹೋದರ ಚಲಿಸುತ್ತಿದ್ದ ಮಾರುತಿ ಓಮ್ನಿ ಅಪಘಾತ…
