ಶಿವಮೊಗ್ಗ ಜಿಲ್ಲಾ ಗಂಗಾಮತ ಸಮಾಜದ ಅಧ್ಯಕ್ಷರಾಗಿ ಅಪಾರವಾದ ಸೇವೆ ಸಲ್ಲಿಸಿದ ಹಾಲೇಶಪ್ಪರವರು ತಮ್ಮ ಸಮಾಜದ ಅಭಿವೃದ್ಧಿಗೆ ತಮ್ಮದೇ ಆದ ಸೇವೆ ಸಲ್ಲಿಸಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ..!!
ಶಿವಮೊಗ್ಗ ಜಿಲ್ಲಾ ಗಂಗಾಮತ ಸಂಘದ ಪ್ರಧಾನ ಕಾರ್ಯದರ್ಶಿಯಾಗಿ 2011 ರಿಂದ ನವೆಂಬರ್ 2021 ವರೆಗೆ ಕಾರ್ಯನಿರ್ವಹಿಸಿರುವ ಎ.ಹಾಲೇಶಪ್ಪನವರು ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದು ಅಂಗೀಕಾರವಾಗಿರುತ್ತದೆ.ಈ ಸ್ಥಾನಕ್ಕೆ ನೂತನವಾಗಿ ಆಯ್ಕೆಯಾಗಿರುವ ಎಂ.ಹೆಚ್.ಸತ್ಯನಾರಾಯಣರವರಿಗೆ ಎ.ಹಾಲೇಶಪ್ಪನವರು ಸಂಘದ ದಾಖಲೆಗಳನ್ನು ಇಂದು ಹಸ್ತಾಂತರ ಮಾಡಿದರು.ನಿರ್ಧೇಶಕರಾದ ಜಿ.ಶೇಖರಪ್ಪ,ಕೆ.ಆರ್.ಮೇಘರಾಜ ಮತ್ತು…
