ಹಿಂದುಗಳ ಹೆಣದ ಮೇಲೆ ಅಧಿಕಾರ ನಡೆಸುತ್ತಿರುವ ಡೋಂಗಿ ಹಿಂದುತ್ವದ ಬಿಜೆಪಿ ಸರ್ಕಾರ..!!!! ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರ್ ಹತ್ಯೆಗೇ ಶ್ರೀ ರಾಮ ಸೇನೆ ಶಿವಮೊಗ್ಗ ಜಿಲ್ಲಾಧ್ಯಕ್ಷ ಪ್ರಶಾಂತ್ ಬಂಗೇರ ಆಕ್ರೋಶ..!!
ಶಿವಮೊಗ್ಗ: ಹಿಂದೂಗಳ ಓಟ್ ಪಡೆದು ಹಿಂದೂ ಸಮಾಜದ ಹಿತ ಕಾಯುತ್ತೇವೆ ಎಂದು ಬೊಗಳೆ ಬಿಟ್ಟು, ಹಿಂದೂ ವಿರೋಧಿ ಆಡಳಿತ ನಡೆಸುತ್ತಿರುವ ರಾಜ್ಯ ಬಿಜೆಪಿಗೇ ದಿಕ್ಕಾರ.ರಾಜ್ಯ ಬಿಜೆಪಿಗೇ ಅಧಿಕಾರ ಕೊಟ್ಟಿರೋದು ಹಿಂದೂ ಕಾರ್ಯಕರ್ತರ ರಕ್ಷಣೆ ಮಾಡಲು ಆದರೆ ಈ ದರಿದ್ರ ರಾಜ್ಯ ಸರ್ಕಾರ…
