ರಸ್ತೆಗಾಗಿ ಬರೂರು ಗ್ರಾಮ ಪಂಚಾಯಿತಿ ಶಾಲಾ ಮಕ್ಕಳು, ಗ್ರಾಮಸ್ಥರಿಂದ ಪ್ರತಿಭಟನೆ..!!
ಸಾಗರ :- ಶಿವಮೊಗ್ಗ ಸಾಗರ ತಾಲ್ಲೂಕು ಕಸಬಾ ಹೋಬಳಿಯ ಬರೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬರೂರು ಗ್ರಾಮದ ಗ್ರಾಮಸ್ಥರು, ಶಾಲಾ ಮಕ್ಕಳು, ರೈತರುಗಳು ಕರ್ನಾಟಕ ಲೋಕೋಪಯೋಗಿ ಇಲಾಖೆಯ ಸಾಗರ ದಿಂದ ಶಿರಾಳಕೊಪ್ಪ ರಸ್ತೆಯ ದುರಸ್ಥಿಗಾಗಿ ಪ್ರತಿಭಟನೆ ನೆಡೆಸುತ್ತಿದ್ದಾರೆ. ಓಂಕಾರ ಎಸ್. ವಿ.…
