ರೋಗಗ್ರಸ್ಥವಾದ ಸಾಗರ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ ತುರ್ತು ನಿಗಾ ಘಟಕದಲ್ಲಿ – ಕಾಣದಂತೆ ಮಾಯವಾದ ಅರೋಗ್ಯ ಅಧಿಕಾರಿಗಳು, ಚುನಾಯಿತ ಜನಪ್ರತಿನಿಧಿಗಳು, ಅರೋಗ್ಯ ರಕ್ಷಾ ಸಮಿತಿ..!!
ಸಾಗರ :- ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು ಸರ್ಕಾರಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯ ಕಟ್ಟಡದ ನಿರ್ವಹಣಾ ವೈಫಲ್ಯದಿಂದ ಒಳ ಭಾಗದಲ್ಲಿ ಕಟ್ಟಡ ವಿಪರೀತ ಸೋರುತ್ತಿದ್ದೂ, ರೋಗಿಗಳ ಪಾಡು ಹೇಳತೀರದು. ವರ್ಷಕ್ಕೆ ಕೋಟ್ಯಂತರ ರೂ ಗಳ ಅನುದಾನ ಸಾಗರದ ಮಹಿಳಾ ಮತ್ತು…
