ಶಿವಮೊಗ್ಗ : ಏನಿದು ಈದ್ಗಾ ವಿವಾದ ..?! ಅಸಲಿಗೆ ಈ ಜಾಗ ಯಾರಿಗೆ ಸೇರಿದ್ದು…?! ಕಂಪ್ಲೀಟ್ ಡೀಟೇಲ್ಸ್ ....!!
ಶಿವಮೊಗ್ಗ : ನಗರದ ಜಿಲ್ಲಾಧಿಕಾರಿಗಳ ಕಚೇರಿಯ ಎದುರಿಗೆ ಇರುವ ದರ್ಗಾ ಕಾಂಪ್ಲೆಕ್ಸ್ ಪಕ್ಕ ಇರುವ ಖಾಲಿ ಜಾಗ ಈಗ ವಿವಾದದ ಕೇಂದ್ರ ಬಿಂದುವಾಗಿದೆ. ಏನಿದು ವಿವಾದ : ಮಾಹಿತಿಯ ಪ್ರಕಾರ ಹಿಂದೆ ಅಮೀರ್ ಅಹ್ಮದ್ ಎನ್ನುವವರ ಹೆಸರಿಗೆ ಶಿವಮೊಗ್ಗದ ಹಲವು ಜಾಗಗಳು…