Shivamogga:ಹೊಸ ವರ್ಷ ಸಂಭ್ರಮಾಚರಣೆ ಗೆ ಎಸ್ ಪಿ ನೀಡಿದ 8 ಮಹತ್ವದ ಸೂಚನೆಗಳೇನು..?!
ಇನ್ನೇನು ಕೆಲವೇ ದಿನಗಳಲ್ಲಿ 2024 ಮುಕ್ತಾಯ ಗೊಳ್ಳಲಿದೆ ಹೊಸ ವರ್ಷ 2025ರ ಸಂಭ್ರಮಾಚರಣೆ ಗೆ ಎಲ್ಲೆಡೆ ಸಕಲ ಸಿದ್ಧತೆ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಇಂದು ಸಂಜೆ ಶಿವಮೊಗ್ಗ ನಗರದ ಡಿಎಆರ್ ಪೊಲೀಸ್ ಸಭಾಂಗಣದಲ್ಲಿ, ಪೊಲೀಸ್ ವರಿಷ್ಠಾಧಿಕಾರಿಗಳಾದ ಮಿಥುನ್ ಕುಮಾರ್ ಜಿ.ಕೆ, ನೇತೃತ್ವದಲ್ಲಿ,…