Shivamogga: ವೈದ್ಯಕೀಯ ವಿಜ್ಞಾನ ಸಂಸ್ಥೆಯ ENT ವಿಭಾಗದ ನೇಮಕಾತಿಯಲ್ಲಿ ಗೊಂದಲ..?!
ಶಿವಮೊಗ್ಗ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಇ ಏನ್ ಟಿ ENT ಪ್ರೊಫೆಸರ್ ಹುದ್ದೆ ಕಳೆದ ಹತ್ತು ತಿಂಗಳಿಂದ ಖಾಲಿ ಇದ್ದು ಇಲ್ಲಿಯವರೆಗೂ ಯಾರ ನೇಮಕಾತಿ ಮಾಡದೆ ಇಲ್ಲಿರುವ ಸ್ನಾತಕೋತ್ತರ ಕೋರ್ಸ್ ಗಳು ಅನರ್ಹತೆ ಗೊಳ್ಳುವ ಸಾಧ್ಯತೆಯಿದ್ದು ತುಂಬಾ ಗೊಂದಲ ಇರುವ ವೈದ್ಯಕೀಯ…