Big news: ಡೆಂಗ್ಯೂ ಸಾಂಕ್ರಮಿಕ ರೋಗ ಸರ್ಕಾರದ ಆದೇಶ..!ಸಾಂಕ್ರಮಿಕ ರೋಗಗಳ ನಿಯಮ ಹಾಗೂ ನಿಬಂಧನೆಗಳೇನು..?!
ಡೆಂಗ್ಯೂ ರೋಗದ ಆರ್ಭಟ ದಿನೇ ದಿನೇ ಹೆಚ್ಚಾಗುತ್ತಿದ್ದು ಇದನ್ನು ನಿಯಂತ್ರಣ ಮಾಡಲು ಸರ್ಕಾರ ಕೂಡ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಇದರ ಮಧ್ಯೆ ಡೆಂಗ್ಯೂ ಜ್ವರವನ್ನು ಸಾಂಕ್ರಮಿಕ ರೋಗವೆಂದು ಸರ್ಕಾರ ನಿರ್ಧರಿಸಿ ಆದೇಶಿಸಿದೆ. ಈ ಕುರಿತು ಅಧಿಕೃತವಾಗಿ ಗೆಜೆಟ್ ಅಧಿಸೂಚನೆಯನ್ನು ಹೊರಡಿಸಿದೆ. ಕರ್ನಾಟಕ…