Trying to cover up the case by giving money :ಸಾಗರದ ಮರ್ಕಾಜ್ ಸ್ಕೂಲ್ ನಲ್ಲಿ ಅಮಾನವೀಯ ಘಟನೆ..! ಮಗುವಿನ ಭವಿಷ್ಯವನ್ನೇ ಬಲಿ ಪಡೆದ ಶಾಲೆ..?!
ಶಿವಮೊಗ್ಗ : ಜಿಲ್ಲೆಯ ಸಾಗರ ತಾಲೂಕಿನ ಮರ್ಕಾಜ್ ಸ್ಕೂಲ್ ನಲ್ಲಿ ಅಮಾನವೀಯ ಘಟನೆಯೊಂದು ನಡೆದಿದ್ದು ಆರು ವರ್ಷದ ಮೂರು ತಿಂಗಳ ಬಾಲಕನ ಭವಿಷ್ಯವನ್ನೇ ಬಲಿ ಪಡೆದ ಖ್ಯಾತಿಗೆ ಒಳಗಾಗಿದೆ. ಏನಿದು ಘಟನೆ..? ಕಳೆದ ತಿಂಗಳು 26ನೇ ತಾರೀಕು ಎಂದಿನಂತೆ ಸೈಯಾದ್ ಇಬ್ರಾಹಿಂ…