ರಾಜ್ಯದ ಹಿರಿಯ ಅರ್ಥಶಾಸ್ತ್ರಜ್ಞ, ಪ್ರಾಧ್ಯಾಪಕ, ಲೇಖಕ, ಮಲೆನಾಡಿನ ಹೆಮ್ಮೆಯ ಡಾ// ಎಚ್, ಆರ್ ಕೃಷ್ಣಮೂರ್ತಿ ಇನ್ನಿಲ್ಲ..!!
ಶಿವಮೊಗ್ಗ : ಮೂಲತಃ ತೀರ್ಥಹಳ್ಳಿ ತಾಲೂಕಿನ ಹೊಸಬೀಡು ಗ್ರಾಮದ ಎಚ್ಆರ್ ಕೃಷ್ಣಮೂರ್ತಿಯವರು ಮಲೆನಾಡಿನ ಸಾಹಿತ್ಯಕ ಹೋರಾಟಗಳಲ್ಲಿ ಬೆಳೆದವರು ಇವರು ತಮ್ಮ ಸುದೀರ್ಘ ಬೋಧನದ ಅವಧಿಯಲ್ಲಿ ಅರ್ಥಶಾಸ್ತ್ರ, ಸಾಮಾನ್ಯ ಜ್ಞಾನದ ಬಗ್ಗೆ 60ಕ್ಕೂ ಅಧಿಕ ಕೃತಿಗಳನ್ನು ರಚಿಸಿದ್ದಾರೆ. ಸಹ ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗೆ…