ಶಿವಮೊಗ್ಗ
Shivamogga Traffic police: ಪಶ್ಚಿಮ ಸಂಚಾರಿ ಠಾಣೆ ಪಿಎಸ್ಐ ತಿರುಮಲೇಶ್ ಉತ್ತಮ ಕಾರ್ಯ ವೀಲಿಂಗ್ ಸವಾರರಿಗೆ ನ್ಯಾಯಾಲಯದಿಂದ ಬಿತ್ತು ದಂಡ..!
ಶಿವಮೊಗ್ಗ: ನಗರದಲ್ಲಿ ಇತ್ತೀಚಿಗೆ ಬೈಕ್ ವೀಲಿಂಗ್ ಸವಾರರ ಹಾವಳಿ ಮಿತಿಮೀರಿದ್ದು ಟ್ರಾಫಿಕ್ ಪೊಲೀಸ್ ನವರು ಇದಕ್ಕೆ ಕಡಿವಾಣ ಹಾಕುವಲ್ಲಿ ಯಶಸ್ವಿಯಾಗುತ್ತಿದ್ದಾರೆ. ತಮ್ಮ ಜೀವಕ್ಕೆ ಅಪಾಯ ಮಾಡಿಕೊಳ್ಳುವುದರ ಜೊತೆಗೆ ಬೇರೆಯವರಿಗೂ ತೊಂದರೆ ನೀಡುತ್ತಿರುವವರ ಇಂಥವರ ವಿರುದ್ಧ ಶಿವಮೊಗ್ಗ ಜಿಲ್ಲಾ ಟ್ರಾಫಿಕ್ ಪೊಲೀಸ್ ನವರು…